Ganapathi Homa and Satyanarayana Puja in RVK – Vijayanagar

Home > News & Events >Ganapathi Homa and Satyanarayana Puja in RVK – Vijayanagar

Mysuru, Dec. 12: Ganapati Homa and Sri Satyanarayana Puja program was conducted herein Rashtrotthana Vidya Kendra – Vijayanagar. During the puja, five art performances including song, dance and musical instruments were performed. Sri. Kiran Bhat, who conducted the puja, told the story of Satyanarayan very meaningfully and wished that Puja would bring good for the school and the society.

ಮೈಸೂರು, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗಣಪತಿ ಹೋಮ ಮತ್ತು ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಪೂಜಾ ಸಂದರ್ಭದಲ್ಲಿ ಹಾಡು, ನೃತ್ಯ, ಸಂಗೀತ ವಾದ್ಯ ಮೊದಲಾದ ಪಂಚ ಕಲಾ ಪ್ರದರ್ಶನ ನೀಡಲಾಯಿತು.
ಪೂಜೆಯನ್ನು ನಡೆಸಿದ ಶ್ರೀ ಕಿರಣ್ ಭಟ್ ಅವರು, ಶ್ರೀಮಾನ್ ಸತ್ಯನಾರಾಯಣನ ಕಥಾಭಾಗವನ್ನು ತುಂಬಾ ಅರ್ಥಪೂರ್ಣವಾಗಿ ಹೇಳಿ, ಪೂಜೆಯನ್ನು ನಡೆಸಿದ ಶ್ರೀ ಕಿರಣ್ ಭಟ್ಟರು, ಶ್ರೀಮಾನ್ ಸತ್ಯನಾರಾಯಣನ ಕಥಾಭಾಗವನ್ನು ತುಂಬಾ ಅರ್ಥಪೂರ್ಣವಾಗಿ ಹೇಳಿ, ಶಾಲೆ ಹಾಗೂ ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸಿದರು.

Scroll to Top