Mysuru, June 21: The tenth International Day of Yoga was celebrated in Rashtrotthana Vidya Kendra – Vijayanagara. Smt. Pallavi Adarsh, Director, A. Shankarchetti & Sons, was the guest of honor. Secretary, Sri Mallaraje Aras A R, Administrator, Sri K L Chandrasekhar, Academic Co-Ordinator, Smt. Divya Ganesh were present.
400 students unveiled ‘Yogavyuha Rachana’. Parents performed Yoga with the students. Separate teams of students performed the Yoga Pyramid. The theme for this year revolves around the concept of women’s empowerment, which aims to inspire and uplift. It is remarkable to witness women parents engaging in yoga and actively participating in Yoga Day.
ಮೈಸೂರು, ಜೂನ್ 21 : ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಆಚರಿಸಲಾಯಿತು. ಶ್ರೀಮತಿ ಪಲ್ಲವಿ ಆದರ್ಶ, ನಿರ್ದೇಶಕರು, ಎ. ಶಂಕರ ಚೆಟ್ಟಿ & ಸನ್ಸ್, ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯದರ್ಶಿ, ಶ್ರೀ ಮಲ್ಲರಾಜೇ ಅರಸ್ ಎ ಆರ್, ಆಡಳಿತಾಧಿಕಾರಿ, ಕೆ ಎಲ್ ಚಂದ್ರಶೇಖರ್, ಅಕಾಡೆಮಿಕ್ ಕೋ-ಆರ್ಡಿನೇಟರ್, ಶ್ರೀಮತಿ ದಿವ್ಯಾ ಗಣೇಶ್ ಅವರು ಉಪಸ್ಥಿತರಿದ್ದರು.
400 ವಿದ್ಯಾರ್ಥಿಗಳು ‘ಯೋಗವ್ಯೂಹ ರಚನಾ’ವನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳೊಡನೆ ಪಾಲಕರು ಯೋಗವನ್ನು ಮಾಡಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರತ್ಯೇಕ ತಂಡಗಳು ಯೋಗ ಪಿರಾಮಿಡ್ ಪ್ರದರ್ಶಿಸಿದರು. ಈ ವರ್ಷದ ಧ್ಯೇಯವಾದ ಮಹಿಳಾ ಸಬಲೀಕರಣ ಪರಿಕಲ್ಪನೆಯ ಆಶಯದಂತೆ ಮಹಿಳಾ ಪೋಷಕರು ಯೋಗ ಮಾಡಿ ಯೋಗದಿನದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ವಿಶೇಷ.